Nenapirali fame Prem spoke about Pulwama attack and also Valentine's day today and has posted the video on his social media
ನೆನಪಿರಲಿ ಪ್ರೇಮ್ ಇಂದು ಫೆಬ್ ೧೪ ರಂದು ಪ್ರೇಮಿಗಳ ದಿನಾಚರಣೆಯಂದು ವಿಶೇಷ ವಿಡಿಯೋ ಒಂದನ್ನ ಹಂಚಿಕೊಂಡಿದ್ದಾರೆ . ಪ್ರೇಮಿಗಳ ದಿನದಂದೇ ಪುಲ್ವಾಮಾ ಯೋಧರು ಹೇಗೆ ಜೀವ ಬಿಟ್ಟರು ಎನ್ನುವ ಬಗ್ಗೆ ಮಾತನಾಡಿದ್ದಾರೆ